Benchmarks
View scores and output across OCR models spanning many document categories.
Want to run these evals on your own documents?
Talk to Sales Page 1 of 1
|
30.04.2021
ಶುಕ್ರವಾರ |
ಶಿಕ್ಷಣಶಾಸ್ತ್ರ C360/ಗೃಹವಿಜ್ಞಾನ
C430/ಮಹಿಳಾ ಅಧ್ಯಯನ C520/ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ C460/ ಚಿತ್ರ ಕಲೆ C380 |
ಹಣಕಾಸು ಅರ್ಥಶಾಸ್ತ್ರ C240 |
ಗೃಹ ವಿಜ್ಞಾನ C290/ಸಿ ಎನ್ ಡಿ
C300/ಬಯೋಟೆಕಾಲಾಜಿ C310 |
ಪರೀಕ್ಷಾರ್ಥಿಗಳು ಪರೀಕ್ಷೆಗೆಂದು ನಿಗದಿಪಡಿಸಿದ ಸಮಯಕ್ಕಿಂತ 15 ನಿಮಿಷಗಳ ಮೊದಲೇ ತಮ್ಮ ತಮ್ಮ ಸ್ಥಾನಗಳಲ್ಲಿ ಹಾಜರಿರತಕ್ಕದ್ದು. ಪರೀಕ್ಷೆಯಲ್ಲಿ ನಕಲು ಮಾಡಲು ಸಹಾಯಕಾರಿಯಾಗುವ ಯಾವುದೇ ಬಗೆಯ ಸಾಧನಗಳನ್ನು ಪರೀಕ್ಷಾ ಕೊಠಡಿಯಲ್ಲಿ ತರುವುದನ್ನು ನಿಷೇಧಿಸಲಾಗಿದೆ. ವಿಜ್ಞಾನದ ವಿದ್ಯಾರ್ಥಿಗಳು ಕೇವಲ ಇಂಗ್ಲೀಷಿನಲ್ಲಿ ಮಾತ್ರ ಉತ್ತರಗಳನ್ನು ಬರೆಯತಕ್ಕದ್ದು.
ಕುಲಸಚಿವರು(ಮೌಲ್ಯಮಾಪನ)
ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾನಿಲಯ,
ವಿಜಯಪುರ
ಗೆ,
ಎಲ್ಲಾ ಪ್ರಾಚಾರ್ಯರು, ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾನಿಲಯದ ಅಧೀನಕ್ಕೊಳಪಟ್ಟ ಮಹಾವಿದ್ಯಾಲಯಗಳ ಮಾಹಿತಿ ಹಾಗೂ ಮುಂದಿನ ಕ್ರಮಕ್ಕಾಗಿ.
ಪ್ರತಿ:
- ವಿತ್ತಾಧಿಕಾರಿಗಳು, ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾನಿಲಯ, ವಿಜಯಪುರ.
- ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾನಿಲಯ, ವಿಜಯಪುರ. ಉಪಕುಲಸಚಿವರು/ಸಹಾಯಕ ಕುಲಸಚಿವರು ಮತ್ತು ಎಲ್ಲ ಅಧೀಕ್ಷಕರು.
- ಕುಲಪತಿಗಳ ಆಪ್ತ ಕಾರ್ಯದರ್ಶಿ/ಕುಲಸಚಿವರು/ಕುಲಸಚಿವರು (ಮೌಲ್ಯಮಾಪನ) ಅವರ ಆಪ್ತ ಸಹಾಯಕರು, ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾನಿಲಯ, ವಿಜಯಪುರ.
- ಕಛೇರಿ ಕಡತಕ್ಕೆ.