Benchmarks
View scores and output across OCR models spanning many document categories.
Want to run these evals on your own documents?
Talk to Salesಕರ್ನಾಟಕ ಸರ್ಕಾರ
ನಿರ್ದೇಶಕರ ಕಛೇರಿ, ಪದವಿ ಪೂರ್ವ ಶಿಕ್ಷಣ ಇಲಾಖೆ, ಸಂಪಿಗೆ ರಸ್ತೆ, 18ನೇ ಅಡ್ಡರಸ್ತೆ, ಮಲ್ಲೇಶ್ವರಂ, ಬೆಂಗಳೂರು-12.
E-mail: Commissioner.pue@gmail.com. * Ph. No.23361857, 23361858* Fax-23361852
ಸಂಖ್ಯೆ:ಖಂಡ/594/ಸಿಬ್ಬಂದಿ/ಸಿಆರ್-01/2015-16 ದಿನಾಂಕ: 5 -11 -2016.
ಜ್ಞಾಪನ
ವಿಷಯ:- ವಿವಿಧ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಅನುಮತಿ ನೀಡುವ ಬಗ್ಗೆ.
ಉಲ್ಲೇಖ:- ಜಿಲ್ಲಾ ಉಪನಿರ್ದೇಶಕರು, ಸರ್ಕಾರಿ ಪದವಿ ಪೂರ್ವ ಕಾಲೇಜುಗಳ ಪ್ರಾಂಶುಪಾಲರು
ಹಾಗೂ ಸಿಬ್ಬಂದಿ ವರ್ಗದವರ ಮನವಿ ಪತ್ರಗಳು.
ಸರ್ಕಾರಿ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕರು/ಪ್ರಾಂಶುಪಾಲರು/ಜಿಲ್ಲಾ ಉಪನಿರ್ದೇಶಕರ ಮೂಲಕ ಉಲ್ಲೇಖಿತ
ಪತ್ರಗಳಲ್ಲಿ ಕರ್ನಾಟಕ ಲೋಕಸೇವಾ ಆಯೋಗ/ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ಆಹ್ವಾನಿಸಿರುವ ವಿವಿಧ ಹುದ್ದೆಗಳಿಗೆ ಅರ್ಜಿ
ಸಲ್ಲಿಸಲು ಅನುಮತಿ ಕೋರಿರುತ್ತಾರೆ. ಸದರಿ ಪ್ರಸ್ತಾವನೆಯನ್ನು ಪರಿಶೀಲಿಸಿ, ಈ ಕೆಳಕಂಡ
ಉಪನ್ಯಾಸಕರುಗಳಿಗೆ/ಪ್ರಥಮ/ದ್ವಿತೀಯ ದರ್ಜೆ ಸಹಾಯಕರಿಗೆ ಅವರ ಹೆಸರಿನ ಮುಂದೆ ತೋರಿಸಿರುವ ಪರೀಕ್ಷೆಗೆ ಅರ್ಜಿ
ಸಲ್ಲಿಸಲು ಈ ಕೆಳಕಂಡ ಷರತ್ತಿಗೊಳಪಟ್ಟು ಅನುಮತಿ ನೀಡಿದೆ.
| ಕ್ರ.ಸಂ |
ಹೆಸರು, ಹುದ್ದೆ ಮತ್ತು ಕಾಲೇಜು ವಿಳಾಸ
ಶ್ರೀಮತಿ/ಶ್ರೀ |
ಅನುಮತಿ ಕೋರಲಾದ ಹುದ್ದೆ |
|---|---|---|
| 01 |
ಈರಣ್ಣ ಎನ್
ಸಮಾಜಶಾಸ್ತ್ರ ಉಪನ್ಯಾಸಕರು. . . ಸರ್ಕಾರಿ ಪದವಿ ಪೂರ್ವ ಕಾಲೇಜು, ಪಟ್ಟದಕಲ್ಲ, ಬಾದಾಮಿ(ತಾ), ಬಾಗಲಕೋಟೆ ಜಿಲ್ಲೆ. |
ಕರ್ನಾಟಕ ಲೋಕ ಸೇವಾ ಆಯೋಗವು ಆಹ್ವಾನಿಸಿರುವ
ಉಪ ನೋಂದನಾಧಿಕಾರಿಗಳ ಹುದ್ದೆಗೆ |
| 02 |
ಹೆಚ್ ಕೆ ಕೋಲ್ದಾರ
ಅರ್ಥಶಾಸ್ತ್ರ ಉಪನ್ಯಾಸಕರು. ಸರ್ಕಾರಿ ಪದವಿ ಪೂರ್ವ ಕಾಲೇಜು. ಪಟ್ಟದಕಲ್ಲ, ಬಾದಾಮಿ(ತಾ), ಬಾಗಲಕೋಟೆ ಜಿಲ್ಲೆ. |
ಕರ್ನಾಟಕ ಲೋಕ ಸೇವಾ ಆಯೋಗವು ಆಹ್ವಾನಿಸಿರುವ
ಉಪ ನೋಂದನಾಧಿಕಾರಿಗಳ ಹುದ್ದೆಗೆ |
| 03 |
ಅಮರೇಶ ಪಿ ಎಸ್.
ಕನ್ನಡಭಾಷಾ ಉಪನ್ಯಾಸಕರು. ಬಾಲಕಿಯರ ಸರ್ಕಾರಿ ಪದವಿ ಪೂರ್ವ ಕಾಲೇಜು, ಚಿಂತಾಮಣಿ. ಚಿಕ್ಕಬಳ್ಳಾಪುರ ಜಿಲ್ಲೆ |
ಕರ್ನಾಟಕ ಲೋಕ ಸೇವಾ ಆಯೋಗವು ಆಹ್ವಾನಿಸಿರುವ
ಉಪ ನೋಂದನಾಧಿಕಾರಿಗಳ ಹುದ್ದೆಗೆ |
| 04 |
ಧರ್ಮಪಾಲ್ ಎಂ,
ಜೀವಶಾಸ್ತ್ರ ಉಪನ್ಯಾಸಕರು. ಬಾಲಕರ ಸರ್ಕಾರಿ ಪದವಿ ಪೂರ್ವ ಕಾಲೇಜು, ಪಾತಪಾಳ್ಯ, ಬಾಗೇಪಲ್ಲಿ ತಾಲ್ಲೂಕು. ಚಿಕ್ಕಬಳ್ಳಾಪುರ ಜಿಲ್ಲೆ. |
ಕರ್ನಾಟಕ ಲೋಕ ಸೇವಾ ಆಯೋಗವು ಆಹ್ವಾನಿಸಿರುವ
ಉಪ ನೋಂದನಾಧಿಕಾರಿಗಳ ಹುದ್ದೆಗೆ |
| 05 |
ಹನುಂತಪ್ಪ ಡಿ.ಕೆ .
ಪ್ರಥಮ ದರ್ಜೆ ಸಹಾಯಕರು. ಉಪ ನಿರ್ದೇಶಕರ ಕಛೇರಿ, ಪದವಿ ಪೂರ್ವ ಶಿಕ್ಷಣ ಇಲಾಖೆ. ರಾಯಚೂರು ಜಿಲ್ಲೆ. |
ಕರ್ನಾಟಕ ಲೋಕ ಸೇವಾ ಆಯೋಗವು ಆಹ್ವಾನಿಸಿರುವ
ಉಪ ನೋಂದನಾಧಿಕಾರಿಗಳ ಹುದ್ದೆಗೆ |
| 06 |
ಅವಿನಾಶ ಶಂಕರ ಶೇಟ್.
ಗ್ರಂಥಪಾಲಕರು. ಬಾಲಕಿಯರ ಸರ್ಕಾರಿ ಪದವಿ ಪೂರ್ವ ಕಾಲೇಜು. 13ನೇ ಅಡ್ಡರಸ್ತೆ. ಮಲ್ಲೇಶ್ವರಂ, ಬೆಂಗಳೂರು-03 |
ಕರ್ನಾಟಕ ಲೋಕ ಸೇವಾ ಆಯೋಗವು ಆಹ್ವಾನಿಸಿರುವ
ಉಪ ನೋಂದನಾಧಿಕಾರಿಗಳ ಹುದ್ದೆಗೆ |
| 07 |
ಚಿಕ್ಕಣ್ಣ ಡಿ ಪಿ.
ಅರ್ಥಶಾಸ್ತ್ರ ಉಪನ್ಯಾಸಕರು. ಸರ್ಕಾರಿ ಪದವಿ ಪೂರ್ವ ಕಾಲೇಜು. ರಾಯರಕೊಪ್ಪಲು. ಆಲೂರು ತಾಲ್ಲೂಕು. ಹಾಸನ ಜಿಲ್ಲೆ |
ಕರ್ನಾಟಕ ಲೋಕ ಸೇವಾ ಆಯೋಗವು ಆಹ್ವಾನಿಸಿರುವ
ಉಪ ನೋಂದನಾಧಿಕಾರಿಗಳ ಹುದ್ದೆಗೆ |
| 08 |
ಭಗವಂತರಾಯ ಬಿ ಬಳ್ಳುಂಡಗಿ.
ರಾಜ್ಯಶಾಸ್ತ್ರ ಉಪನ್ಯಾಸಕರು. ಬಾಲಕರ ಸರ್ಕಾರಿ ಪದವಿ ಪೂರ್ವ ಕಾಲೇಜು. ಆಳಂದ, ಕಲಬುರಗಿ ಜಿಲ್ಲೆ |
ಕರ್ನಾಟಕ ಲೋಕ ಸೇವಾ ಆಯೋಗವು ಆಹ್ವಾನಿಸಿರುವ
ಉಪ ನೋಂದನಾಧಿಕಾರಿಗಳ ಹುದ್ದೆಗೆ |