Benchmarks
View scores and output across OCR models spanning many document categories.
Want to run these evals on your own documents?
Talk to Salessiri-kannada.in
(೫) ಅಣ್ಣಿಕಾಪುತ್ರನ ಕಥೆ
ಅಣ್ಣಿಕಾಪುತ್ರನ ಕಥೆಯಂ ಪೇಳ್ವಂ:
ಗಾಹೆ || ಣಾವಾದಿ ಣೆಬ್ಬುಡಾಏ ಗಂಗಾಮಷ್ಟೇ ಅಮೂಢಮಾಣಮದೀ |
ಆರಾಧಣಂ ಪವಣ್ಯ ಕಾಲಗದೊ[ಏಣಿಯಾ]
1
ಪುತ್ತೋ ||
[ಣಾವಾಎ—ನಾವೆ, ಣಿಬ್ಬುಡಾಏ—ಣಿಬ್ಬುಡಾಏಮುಲುಗಿದುದಾದೊಡೆ,
ಗಂಗಾಮಷ್ಟೇ—ಗಂಗಾಮಹಾನದಿಯ ನಡುವೆ, ಅಮೂಢಮಾಣಮದೀ—ಮೋಹಿಸದ
ಬುದ್ಧಿಯನೊಡೆಯನಾಗಿ, ಆರಾಧಣಂ—
2
ನಿಜಾತ್ಮಾರಾಧನೆಯಂ
2
ಪವಣ್ಯ—
ಲೇಸಾಗಿ ಪೊರ್ದಿದೊಂ, ಕಾಲಾಗದೊ—ಕಾಲಂಗೆಯೊನಾಗಿ,
3
[ಏಣಿಯಾ]
3
ಪುತ್ತೋ—ಅಣ್ಣಿಕೆಯ ಮಗಂ]
ಅದೆಂತೆಂದೊಡೆ:
∞
ಈ ಜಂಬೂದ್ವೀಪದ ಭರತಕ್ಷೇತ್ರದೊಳ್ ಮಗಧೆಯೆಂಬುದು ನಾಡಲ್ಲಿ ಉತ್ತರ
ಮಧುರೆಯೆಂಬುದು ಪೋಲದನಾಳ್ಕೊಂ ಪ್ರಜಾಪಾಳನೆಂಬೊನರಸನಾತನ ಮಹಾ
ದೇವಿ ಸುಪ್ರಭೆಯೆಂಬೊಳಂತವರ್ಗ್ಗಳಿಷ್ಟವಿಷಯ ಕಾಮಭೋಗಂಗಳನನುಭವಿಸುತ್ತಿರೆ
ಮತ್ತಾ ಪೋಲೊಳ್ ಸಾರ್ಥಾಧಿಪತಿ ಧನದತ್ತನೆಂಬೊಂ ಪರದಂ ಧನಕನಕ
ಸಮೃದ್ಧನಾತನ ಭಾರ್ಯೆ ಧನಶ್ರೀಯೆಂಬಾಳಾಯಿರ್ವಗ್ರಂ ಮಗಂ ಧನದೇವ
ನೆಂಬೊನಂತವರ್ಗಕ್ಕೆ ಸುಖದಿಂ ಕಾಲಂ ಸಲೆ
ಮತ್ತೊಂದು ದಿವಸಂ ಧನದೇವಂ ಪರದಿಂಗೆಂದು ಪಿರಿದುಂ ಸಾರಮಪ್ಪ
ಭಂಡಮಂ ತೀವಿಕೊಂಡು ಪಿರಿದುಂ ಸಾರ್ಥಂಬೆರಸು ದಕ್ಷಿಣ ಮಧುರೆಗೆ ವೋದೊಡಾ
ಪೋಲ ರಾಜಶ್ರೇಷ್ಠ ತಿಳಕಶ್ರೇಷ್ಠಿಯೆಂಬೊನಾತನ ಭಾರ್ಯೆ ನಂದೆಯೆಂಬೊಳಾ
ಯಿರ್ವಗ್ರಂ ಮಕ್ಕಳ್ ಪದ್ಮಾವತಿ ಸುಮತಿ ಗುಣಮತಿಯಂತಿವರ್ ಮೊದಲಾ
4
೨೦
ಗೊಡೆಯ ಎಲ್ಸರ್ ಪೆಣ್ಣೂಸುಗಳಾದೊಡವರೊಳಗೆಲ್ಲರಿಂ ಕಿಜಯಳಣ್ಣಿಕೆಯೆಂಬೊ
ಳಾಕೆಯಂ ಧನದತ್ತನ ಮಗನಪ್ಪ ಧನದೇವನಂ ರೂಪ ಲಾವಣ್ಯ ಸೌಭಾಗ್ಯ ಕಾಂತಿ
ಗುಣಂಗಳಿಂ ಕೂಡಿದೊನಂ *ತಿಳಕಶ್ರೇಷ್ಠಿಯುಂ ನಂದೆಯುಂ ಕಂಡಾತಂಗೆ ಬಯಸಿ
ಅಣ್ಣಿಕೆಯೆಂಬ ಕೂಸಂ ಕೊಳ್ಕೊಡೆ ಕೆಲವು ದಿವಸಮಾ ಪೋಟಲೊಳಿರ್ದ್ದು ತಮ್ಮ
ಕೊಂಡು ಪೋದ ಭಂಡಮಂ ಮಾಜ್ ಪೆಜದಂ ತಮ್ಮನಾಪೂರ್ವಮಪ್ಪ
ಭಂಡಮಂ ತೀವಿಕೊಂಡು ತಮ್ಮ ಪೋಲ್ಕುತ್ತರ ಮಧುರೆಗೆ ಬಂದಿರ್ದ್ದರನ್ನೆಗ
ಮಣ್ಣಿಕೆಗೆ ಗರ್ಭವಾಗಿ ಮಗಂ ಪುಟ್ಟಿದೊಡೆ ಧನದೇವನ ತಾಯುಂ ತಂದೆಯುಂ
ನಂಟರುಮೆಲ್ಲಂ ನೆರೆದಣ್ಣಿಕೆಯ ಮಗನೆಂ
7
ದಾತಂಗಣ್ಣಿಕಾಪುತ್ರನೆಂದು ಪೆಸರನಿಟ್ಯೂಡಾ
ತಂ ಕ್ರಮಕ್ರಮದಿಂ ಸುಖದಿಂ ಬಳೆದು ನವಯೌವನನಾಗಿ
10
ರ್ಪ್ಪನ್ನೆಗಂ
1. ಅಣ್ಣಿಕಾ (ಸ). 2. ದರ್ಶನಜ್ಞಾನಚಾರಿತ್ರಂಗಳಾರಾಧನೆಯಂ (ಘಚಛ). 3. +ಧನ ೩೦
(ಘಚಛ). 3. + ಪ್ರಭಾವತಿ (ಘಚಛ), 5. ರ (ಘಛ). *ಪು ೬೬-೬೯ (ಖ)ದಲ್ಲಿ*
ನಷ್ಟವಾಗಿದೆ. 6. ೪ ಆ (ಕಗ). 7. ದೊಂಡಾತಂ (ಘಚ), 8. ಟ್ಟರಾ (ಘಚಜ). *ಬೆ
(ಕಗಚ). 10. + ಸುಖಮಿ (ಘಚಛ).