Talk to Sales

Benchmarks

View scores and output across OCR models spanning many document categories.

Want to run these evals on your own documents?

Talk to Sales
Page 1

www.vijayadasaru.net

ಶ್ರೀಸುಧೀಂದ್ರಕರಜಾತ ನಮೋ ನಮೋ
ಭೂಸುರ ವಿನುತ ವಿಖ್ಯಾತ ನಮೋ
ದೇಶಿಕವರ ಸಂಸೇವ್ಯ ನಮೋ ನಮೋ
ದೋಷ ವಿವರ್ಜಿತ ಕಾವ್ಯ ನಮೋ
ಕ್ಷೇಶಿತ ಜನ ಪರಿಪಾಲ ನಮೋ ನಮೋ
ಭಾಸಿತ ಕರುಣಾಶೀಲ ನಮೋ
ವ್ಯಾಸ ರಾಮಪದ ಭಕ್ತ ನಮೋ ನಮೋ
ಶಾಶ್ವತ ಧರ್ಮಾಸಕ್ತ ನಮೋ ನಮೋ

| ೨ |

ಕೋವಿದ ಮಸ್ತಕ ಶೋಭಿತಮಣಿ ಸಂ-
ಭಾವಿತ ಸುಮಹಿಮ ಪಾಲಯ ಮಾಂ
ಸೇವಾಪರ ಸರ್ವಾರ್ಥಪ್ರದ ವೃಂ-
ದಾವನ ಮಂದಿರ ಪಾಲಯ ಮಾಂ
ಭಾವಜ ಮಾರ್ಗಣ ಭುಜಗವಿನಾಯಕ
ಭಾವಜ್ಞ ಪ್ರಿಯ ಪಾಲಯ ಮಾಂ
ಕೇವಲ ನತಜನ ಪಾವನರೂಪಿ ಸ-
ದಾ ವಿನೋದಿ ಹೇ ಪಾಲಯ ಮಾಂ

| ೪ |

ಸನ್ನುತ ಮಹಿಮ ಜಗನ್ನಾಥವಿಟ್ಠಲ
ಸನ್ನಿಹಿತ ಮಾನಸ ಜಯಜಯ ಭೋ
ಚಿನ್ದಿತ ಪುಂಡ್ರ ಕಮಂಡಲ ದಂಡ ಪ್ರ
ಪನ್ನ ಭಯಾಪಹ ಜಯಜಯ ಭೋ
ಮಾನ್ಯ ಮಹಾತ್ಮ ಪ್ರಸನ್ನವದನ ಕಾ-
ರುಣ್ಯ ಪಯೋನಿಧೆ ಜಯಜಯ ಭೋ
ಧನ್ಯ ಕ್ಷಮಾ ಸಂಪನ್ನ ಧರಾಮರ ಶ-
ರಣ್ಯ ಶಾಶ್ವತ ಜಯಜಯ ಭೋ

| ೫ |