Talk to Sales

Benchmarks

View scores and output across OCR models spanning many document categories.

Want to run these evals on your own documents?

Talk to Sales
Page 1

4 (ಬ) (XI) : ಆಯವ್ಯಯ ವಿತರಣೆ

ಕ್ರಮ ಸಂ. ಮಹಾಮಂಡಳದ ಹೆಸರು ಲೆಕ್ಕ ಶೀರ್ಷಿಕೆ ಮೊತ್ತ (ರೂ ಲಕ್ಷಗಳಲ್ಲಿ)
1. ಕರ್ನಾಟಕ ರಾಜ್ಯ ಸಹಕಾರಿ
ತೋಟಗಾರಿಕೆ ಮಾರಾಟ
ಮಹಾಮಂಡಳ (ನಿ)
2401-00-108-2-52 30.00

4 (ಬ) (XII) : ಸಹಾಯಧನದೊಂದಿಗೆ ನಡೆಸುವ ಯೋಜನೆಗಳು ಅಂತಹ ಫಲಾನುಭವಿಗಳ ವಿವರ ಮತ್ತು ಮಂಜೂರಾದ ಹಣ (Annual Plan for 2017-18)

ಕ್ರಮ ಸಂ. ರಾಜ್ಯವಲಯ ಯೋಜನೆ ಮೊತ್ತ (ರೂ ಲಕ್ಷಗಳಲ್ಲಿ)
1. ತೋಟಗಾರಿಕೆ ನಿಗಮ ಮತ್ತು ಮಂಡಳಿಗಳಿಗೆ ಸಹಾಯಧನ
ಯೋಜನೆಯಡಿ ಆಡಳಿತಾತ್ಮಕ ವೆಚ್ಚಗಳಿಗಾಗಿ 2401-00-108-2-
52
30.00

4 (ಬ) (XIII) : ಇಲಾಖೆಯಿಂದ ಆಥೋರೈಸೇಷನ್ ಮಂಜೂರಾದ ಅಥವಾ ಪರವಾನಗಿ ನೀಡಲಾದ ಮತ್ತು ಕಡಿಮೆ ದರದಲ್ಲಿ ಸವಲತ್ತುಗಳನ್ನು ಪಡೆಯಲಾದ ರೆಸಿಪಿಯೆಂಟ್ಸ್ ಗಳ ವಿವರಗಳು.
(Particulars or recipients of concessions, permits of authorizations granted by it)

ಮಹಾಮಂಡಳಿಯಿಂದ ಯಾವುದೇ ಆಥೋರೈಸೇಷನ್ ಮಂಜೂರಾದ ಅಥವಾ ಪರವಾನಗಿ ನೀಡುವ ಕೆಲಸಗಳನ್ನು ನಿರ್ವಹಿಸಲಾಗುತ್ತಿಲ್ಲ.

4 (ಬ) (XIV) : ಕುಗ್ಗಿಸಲಾದ ಎಲೆಕ್ಟ್ರಾನಿಕ್ ಮಾದರಿಯಲ್ಲಿ ಲಭ್ಯವಿರುವ ಮಾಹಿತಿ ವಿವರ, ದೊರಕುವಿಕೆ ಅಥವಾ ಮಾಹಿತಿ ಇಟ್ಟುಕೊಂಡಿರುವಿಕೆ.

(Details in respect of the information, available to or
held by it, reduced in an electronic form,) Information
Kiosk ಮೂಲಕ ಮಾಹಿತಿಗಳು ಲಭ್ಯವಿರುತ್ತವೆ.

ಯಾವುದೇ ಮಾಹಿತಿ ವಿವರ ಇರುವುದಿಲ್ಲ.

4 (ಬ) (XV) : ಮಾಹಿತಿ ಪಡೆಯಲು ಸಾರ್ವಜನಿಕರಿಗೆ ಲಭ್ಯವಿರುವ ಅವಕಾಶಗಳ ವಿವರಗಳು ಗ್ರಂಥಾಲಯ ಅಥವಾ ಓದುವ ಕೊಠಡಿಗಳನ್ನು ಒಳಗೊಂಡು, ಸಾರ್ವಜನಿಕ ಉಪಯೋಗಕ್ಕಾಗಿ ತೆರೆದಿದ್ದಾರೆ.

(Particulars of facilities available to citizens for
obtaining information, including the working hours of a
library of reading room in maintained for public use)

ಜಿಲ್ಲಾ ಹಾಪ್ ಕಾಮ್ಸ್ ನಿಂದ ಸಾರ್ವಜನಿಕರು ಮಾಹಿತಿ ಪಡೆಯಬಹುದಾಗಿರುತ್ತದೆ.