Benchmarks
View scores and output across OCR models spanning many document categories.
Want to run these evals on your own documents?
Talk to Sales Page 1 of 1
ಇ-ಆಡಳಿತ ಶಾಖೆಯ ಕಡತಗಳು
| ಕ್ರ.ಸಂ. | ಕಡತ ಸಂಖ್ಯೆ | ವಿಷಯ |
|---|---|---|
| 2012-13 | ||
| 1 | ಕ.ಸ.ನಿ/26/ಇ-ಆಡಳಿತ/2012-13 | ಬಯೋ ಮೈಟ್ರಿಕ್ ಹಾಜರಾತಿ ನಿರ್ವಹಣಾ ವ್ಯವಸ್ಥೆ ಅಳವಡಿಸುವ ಬಗ್ಗೆ. |
| 2013-14 | ||
| 2 | ಕ.ಸ.ನಿ/01//ಕಂಪ್ಯೂ.ಶಾ/2013-14 | ಇಲಾಖೆಗೆ ಗಣಕಯಂತ್ರ, ಪ್ರಿಂಟರ್ ಹಾಗೂ ಯುಪಿಎಸ್‌ಗಳನ್ನು ಖರೀದಿಸುವ ಬಗ್ಗೆ. |
| 2014-15 | ||
| 3 | ಕ.ಸ.ನಿ/03/ಕಂಪ್ಯೂ.ಶಾ/2014-15 | ಪ್ರೊಜೆಕ್ಟರ್ ಹಾಗೂ ವಾಲ್‌ಮೌಂಟ್ ಸ್ಕ್ರೀನ್ ಅಳವಡಿಸುವ ಬಗ್ಗೆ. |
| 4 | ಕ.ಸ.ನಿ/04/ಕಂಪ್ಯೂ.ಶಾ/2014-15 | ಅಧಿಕಾರಿ/ಸಿಬ್ಬಂದಿಗಳಿಗೆ ಡಿಜಿಟಲ್ ಸಿಗ್ನೆಚರ್ ಸರ್ಟಿಫಿಕೇಟ್ (DSC) ಪಡೆಯುವ ಕುರಿತು. |
| 2015-16 | ||
| 5 | ಕ.ಸ.ನಿ/ಇ-ಆಡಳಿತ/01/2015-16 | ಕನ್ನಡ ವರ್ಚುಯಲ್ ತರಗತಿಗಳನ್ನು ನಡೆಸುವ ಕುರಿತು. |
| 6 | ಕ.ಸ.ನಿ/ಇ-ಆಡಳಿತ/05/2015-16 | ಇಲಾಖೆಯ ವೆಬ್ ಸೈಟ್ kannadasiri.co.in ರನ್ನು ಹೋಸ್ಟಿಂಗ್, ನಿರ್ವಹಣೆ ಮತ್ತು ಬ್ಯಾಕ್-ಅಪ್ ನಿರ್ವಹಣೆ ಮಾಡುವ ಬಗ್ಗೆ. |
| 7 | ಕ.ಸ.ನಿ/ಇ1/ಇ-ಆಡಳಿತ/15/2015-16 | ಜಿಲ್ಲಾ ಕಛೇರಿಯಲ್ಲಿ ಇ-ಆಡಳಿತ ಅನುಷ್ಠಾನಕ್ಕಾಗಿ ತಾಂತ್ರಿಕ ಸಮಾಲೋಚಕರನ್ನು ಪಡೆಯಲು ಸೂಚಿಸುವ ಬಗ್ಗೆ. |
| 8 | ಕ.ಸ.ನಿ/ಇ-ಆಡಳಿತ/16/2015-16 | ಇಲಾಖೆಯ ಅಧಿಕಾರಿ / ಸಿಬ್ಬಂದಿಗಳಿಗೆ ಲ್ಯಾಪ್‌ಟಾಪ್ ಮೂಲಕ ಕಾರ್ಯನಿರ್ವಹಿಸುವುದಕ್ಕಾಗಿ ಏರ್‌ಟೆಲ್ ಕಂಪನಿಯ 4G ಡಾಟಾ ಕಾರ್ಡ್ ಸಂಪರ್ಕಗಳನ್ನು ಪಡೆಯುವ ಬಗ್ಗೆ. |
| 9 | ಕ.ಸ.ನಿ/ಇ-ಆಡಳಿತ/18/2015-16 | ಇಲಾಖೆಯ 30 ಜಿಲ್ಲೆಗಳ ಸಹಾಯಕ ನಿರ್ದೇಶಕರ ಕಛೇರಿಗಳಿಗೆ ಇ-ಆಫೀಸ್ ಕಾರ್ಯವ್ಯವಸ್ಥೆಯನ್ನು ವಿಸ್ತರಿಸುವ ಬಗ್ಗೆ. |
| 10 | ಕ.ಸ.ನಿ/ಇ-ಆಡಳಿತ/25/2015-16 | ಕೇಂದ್ರ ಕಛೇರಿಯ ಅಭಿಲೇಖಾಲಯದಲ್ಲಿನ ಕಡತ ದಾಖಲೆಗಳನ್ನು ಸ್ಕ್ಯಾನಿಂಗ್ ಮತ್ತು ದಾಖಲೀಕರಣ ಮಾಡಿಸಲು ಒಬ್ಬ ಅನುಭವಿ ಸಿಬ್ಬಂದಿ ಸೇವೆಯನ್ನು ಪಡೆಯುವ ಬಗ್ಗೆ. |
| 11 | DKC/ಇ-ಆಡಳಿತ/41/2015-16 | ಕಣಜ ವಿಭಾಗಕ್ಕೆ CCTV ಮತ್ತು BIOMETRIC ಅಳವಡಿಸುವ ಕುರಿತು. |
| 2016-17 | ||
| 12 | DKC/ಇ-ಆಡಳಿತ/02/2016-17 | ಇಲಾಖೆಯ ಧನಸಹಾಯ ಆನ್‌ಲೈನ್ ಅರ್ಜಿಗಳ ವೆಬ್ ಸೈಟ್ ಅನ್ನು ಹೋಸ್ಟಿಂಗ್, ನಿರ್ವಹಣೆ ಮತ್ತು ಬ್ಯಾಕ್-ಅಪ್ ನಿರ್ವಹಣೆ ಮಾಡುವ ಬಗ್ಗೆ. |
| 13 | DKC/ಇ-ಆಡಳಿತ/03/2016-17 | ಇಲಾಖೆಯ ವೆಬ್ ಸೈಟ್ kannadasiri.co.in ರನ್ನು ಹೋಸ್ಟಿಂಗ್, ನಿರ್ವಹಣೆ ಮತ್ತು ಬ್ಯಾಕ್-ಅಪ್ ನಿರ್ವಹಣೆ ಮಾಡುವ ಬಗ್ಗೆ. |
| 14 | DKC/ಇ-ಆಡಳಿತ/04/2016-17 | ಇಲಾಖೆಯ ವೆಬ್ ಸೈಟ್ ನಲ್ಲಿ ಕಗ್ಗ ರಸಧಾರೆ ಅಳವಡಿಸಲು ವೆಬ್ ಅಪ್ಲಿಕೇಷನ್ ವಿನ್ಯಾಸ ಮಾಡಿಸುವ ಬಗ್ಗೆ. |
| 15 | DKC/ಇ-ಆಡಳಿತ/05/2016-17 | ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಕಣಜ ವಿಭಾಗಕ್ಕೆ WINDOWS SERVER OS ಖರೀದಿಸುವ ಬಗ್ಗೆ. |
| 16 | DKC/ಇ-ಆಡಳಿತ/08/2016-17 | ಈ ಕಾರ್ಯಲಯದಲ್ಲಿರುವ UPSಗಳ ನಿರ್ವಹಣೆಗಾಗಿ AMC ನೀಡುವ ಬಗ್ಗೆ. |