Benchmarks
View scores and output across OCR models spanning many document categories.
Want to run these evals on your own documents?
Talk to Sales Page 1 of 1
ದಿನವಹಿ ವೇಳಾಪಟ್ಟಿ
|
ದಿನ/
ದಿನಾಂಕ |
ಅಧಿವೇಶನ ಮತ್ತು
ಸಮಯ |
ವಿಷಯ | ಸಂಪನ್ಮೂಲ ವ್ಯಕ್ತಿಗಳು |
|---|---|---|---|
|
ದಿನ-1
ಬುಧವಾರ 23.11.2015 |
09.00 ರಿಂದ
09.30 |
ನೋಂದಣಿ | ತರಬೇತಿ ಸಂಯೋಜಕರು |
|
09.30 ರಿಂದ
10.00 |
ಪ್ರಶಿಕ್ಷಣಾರ್ಥಿಗಳ ಸ್ವ ಪರಿಚಯ, ಕಾರ್ಯಕ್ರಮ
ಪರಿಚಯ, ಕಾರ್ಯಕ್ರಮದ ಉದ್ದೇಶ ಮತ್ತು ಪ್ರಶಿಕ್ಷಣಾರ್ಥಿಗಳಿಂದ ನಿರೀಕ್ಷೆಗಳನ್ನು ಪಟ್ಟಿಮಾಡುವುದು |
ತರಬೇತಿ ಸಂಯೋಜಕರು
ರಾಜ್ಯ ನಗರಾಭಿವೃದ್ಧಿ ಸಂಸ್ಥೆ, ಮೈಸೂರು |
|
|
10.00 ರಿಂದ
10.30 |
ತರಬೇತಿ ಕಾರ್ಯಕ್ರಮದ ಉದ್ಘಾಟನೆ |
ಶ್ರೀ ಜಿ.ವೆಂಕಟೇಶ್ ಕಡಗದಕೈ,
ಕೆ.ಎಂ.ಎ.ಎಸ್ ನಿರ್ದೇಶಕರು, ರಾ.ನ.ಸಂ, ಮೈಸೂರು |
|
|
ಒಂದು
10.30 ರಿಂದ 11.30 |
74 ನೇ ಸಂವಿಧಾನ ತಿದ್ದುಪಡಿ, ವಿಕೇಂದ್ರೀಕರಣ,
ಮತ್ತು ಉತ್ತಮ ನಗರಾಡಳಿತ + ನಗರಗಳ ಬೆಳವಣಿಗೆ ಮತ್ತು ಸಮಸ್ಯೆಗಳು + 74 ನೇ ಸಂವಿಧಾನ ತಿದ್ದುಪಡಿಯ ಅಂಶಗಳು + 12 ನೇ ಪರಿಚ್ಛೇದ + 1964 ಕಾಯಿದೆ + ಮಹಿಳಾ ಮೀಸಲಾತಿ, ಮಹಿಳಾ ಪ್ರತಿನಿಧಿಗಳ ಭಾಗವಹಿಸುವಿಕೆ ಮತ್ತು ಲಿಂಗ ಸಮಾನತ್ವ + ಉತ್ತಮ ನಗರಾಡಳಿತದ ಮುಖ್ಯ ಅಂಶಗಳು |
ಡಾ.ಬಿ.ಎಸ್.ಶಂಕರ್
ತರಬೇತಿ ಸಂಯೋಜಕರು ರಾ.ನ.ಸಂ ಮೈಸೂರು. ದೂ: ಸಂಖ್ಯೆ: 9448635386 |
|
|
ಎರಡು
ಮತ್ತು ಮೂರು 11.45 ರಿಂದ 01.45 |
ನಗರ ಸ್ಥಳೀಯ ಸಂಸ್ಥೆಗಳ ಸಭೆಗಳು ಮತ್ತು
ಸಭೆಗಳನ್ನು ನಡೆಸುವ ವಿಧಾನ ಮತ್ತು ರೀತಿ ನೀತಿಗಳು + ಸಭೆಗಳ ವಿಧಗಳು, ಕೋರಂ, ಅಜೆಂಡಾ + ಸಭೆ ನಡೆಯುವ ಸಂದರ್ಭದಲ್ಲಿ ಸದಸ್ಯರ ವರ್ತನೆ + ಸಭೆಯಲ್ಲಿ ನಿರ್ಣಯಗಳನ್ನು ತೆಗೆದುಕೊಳ್ಳುವುದು |
ಶ್ರೀ ಹೆಚ್.ಎನ್.ಶ್ರೀಕಂಠಯ್ಯ,
ಮಾಜಿ ಮೇಯರ್, ಹಾಲಿ ಸದಸ್ಯರು ಮೈಸೂರು ಮಹಾನಗರಪಾಲಿಕೆ, ಮೈಸೂರು ದೂ: ಸಂಖ್ಯೆ: 9449841060 |
|
|
ನಾಲ್ಕು ಮತ್ತು
ಐದು 02.30 ರಿಂದ 04.45 |
ಸ್ಥಳೀಯ ನಗರಾಡಳಿತದಲ್ಲಿ ಚುನಾಯಿತ ಪ್ರತಿನಿಧಿಗಳ
ಕರ್ತವ್ಯ ಮತ್ತು ಜವಾಬ್ದಾರಿಗಳು + ಅಧಿಕಾರ ಮತ್ತು ಕರ್ತವ್ಯಗಳು ಅಧಿಕಾರದ ವ್ಯಾಪ್ತಿ, ಸಾರ್ವಜನಿಕ ಸೇವೆಗಳು, ಅನರ್ಹತೆ (ಪಕ್ಷಾಂತರದ ಕಾಯ್ದೆ) ಮತ್ತು (ತೆರಿಗೆ ಪಾವತಿಸದಂತೆ ಪ್ರಚೋಧನೆ ಮತ್ತು ಪ್ರತಿಬಂಧಕ ಕಾಯ್ದೆ ಅಧಿನಿಯಮ 1981) |
ಶ್ರೀ ಹೆಚ್.ಎನ್.ಶ್ರೀಕಂಠಯ್ಯ,
ಮಾಜಿ ಮೇಯರ್, ಹಾಲಿ ಸದಸ್ಯರು ಮೈಸೂರು ಮಹಾನಗರಪಾಲಿಕೆ, ಮೈಸೂರು ದೂ: ಸಂಖ್ಯೆ: 9449841060 |
|
| 9.15 - 9.30 | ಪುನರ್ ಮನನ | ತರಬೇತಿ ಸಂಯೋಜಕರು | |
|
ದಿನ-2
ಗುರುವಾರ 24.11.2016 |
ಒಂದು ಮತ್ತು
ಎರಡು 09:30 ರಿಂದ 11:30 |
ನಗರ ಸ್ಥಳೀಯ ಸಂಸ್ಥೆಗಳ ಹಣಕಾಸಿನ ಮೂಲಗಳು,
ಆಯವ್ಯಯ ತಯಾರಿಸುವುದು ಮತ್ತು ಹಣಕಾಸಿನ ನಿರ್ವಹಣೆ + ನಗರ ಸ್ಥಳೀಯ ಸಂಸ್ಥೆಗಳ ಸಂಪನ್ಮೂಲಗಳು + ರಾಜ್ಯ ಹಾಗೂ ಕೇಂದ್ರ ಹಣಕಾಸು ಆಯೋಗ + ಮುನ್ಸಿಪಲ್ ಆಯ-ವ್ಯಯ, ಉತ್ತರದಾಯಿತ್ವ, ಆಯ-ವ್ಯಯ ವಿಶ್ಲೇಷಣೆ + ಆರ್ಥಿಕ ಸುಧಾರಣೆ, ಲೆಕ್ಕಪತ್ರ ನಿರ್ವಹಣೆ, ಕೆ.ಎಂ.ಎ.ಬಿ.ಆರ್. 2006 ನಿಯಮಗಳು. + ವಾರ್ಷಿಕ ಆಡಳಿತ ವರದಿ, ವಾರ್ಷಿಕ ಆರ್ಥಿಕ ವರದಿಗಳು + ಲೆಕ್ಕ ಪರಿಶೋಧನೆಯ ಬಗೆಗಳು, ಲೆಕ್ಕಪರಿ ಶೋಧನೆ ವಿಚಾರಣೆಗಳು ಮತ್ತು ಪ್ರತ್ಯುತ್ತರಗಳು. |
ಶ್ರೀ ಹೆಚ್.ಆರ್.ಸತ್ಯನಾರಾಯಣ ರಾವ್,
ಕಛೇರಿ ವ್ಯವಸ್ಥಾಪಕರು (ನಿ) ಪೌರಾಡಳಿತ ನಿರ್ದೇಶನಾಲಯ ಬೆಂಗಳೂರು. ದೂ: ಸಂಖ್ಯೆ: 9845935471 |