Talk to Sales

Benchmarks

View scores and output across OCR models spanning many document categories.

Want to run these evals on your own documents?

Talk to Sales
Page 1

ಮಾಡಿಕೊಂಡಿರುವ ಅವಧಿಯನ್ನು ಅಂದರೆ, ದಿನಾಂಕ:01-10-2008 ರಿಂದ ಸದರಿ ಹುದ್ದೆಯನ್ನು ಜೇಷ್ಟತೆಗಾಗಿ ಪರಿಗಣಿಸಬೇಕಾಗಿದೆ.

ಹಿರಿಯ ಪರಿಸರ ಅಧಿಕಾರಿ ಹುದ್ದಗೆ ದಿನಾಂಕ :01-10-2008 ರಂದು ಪದೋನ್ನತಿ ಹೊಂದಿದ್ದರೂ ಸಹ ಜೇಷ್ಟತೆಗಾಗಿ ದಿನಾಂಕ:03-10-2008 ನ್ನು ನಿಗಧಿಪಡಿಸಿರುವುದು ಜೇಷ್ಟತಾ ನಿಯಮಗಳಿಗೆ ವ್ಯತಿರಿಕ್ತವಾಗಿದೆ.

4. ಇಂದ್ರಾ ಸಹಾನಿ ವಿರುದ್ಧ ಯೂನಿಯನ್ ಆಫ್ ಇಂಡಿಯಾ ತೀರ್ಪನ್ನು ಜಾರಿಗೊಳಿಸದೆ, ಸಂವಿಧಾನಕ್ಕೆ ತಿದ್ದುಪಡಿ ಮಾಡಿರುವ ಆಧಾರದ ಮೇಲೆ ಪವಿತ್ರ ವಿರುದ್ದ ಯೂನಿಯನ್ ಆಫ್ ಇಂಡಿಯಾ ತೀರ್ಪನ್ನು ಕೂಡಾ ಸಂವಿದಾನಕ್ಕೆ ತಿದ್ದುಪಡಿ ತರುವುದರ ಮುಖಾಂತರ ನ್ಯಾಯ ಒದಗಿಸಲು ಕೋರಲಾಗಿದೆ. ಈ ಹಿಂದೆ ಸರ್ವೋಚ್ಛನ್ಯಾಯಾಲಯವು ಇಂದ್ರಾ ಸಹಾನಿ ವಿರುದ್ದ ಯೂನಿಯನ್ ಆಫ್ ಇಂಡಿಯಾ ಪ್ರಕರಣದಲ್ಲಿ ನೇಮಕಾತಿಗಾಗಿ ಮಾತ್ರ ಮೀಸಲಾತಿ ಅನ್ವಯಿಸುವುದು, ಪದೋನ್ನತಿಗೆ ಮೀಸಲಾತಿ ಅನ್ವಯಿಸುವುದಿಲ್ಲ ಎಂದು ನೀಡಿರುವ ತೀರ್ಪನ್ನು ಭಾರತ ಸಂವಿಧಾನಕ್ಕೆ ಅನುಚ್ಛೇದ 16(4)ಮತ್ತು 16(4)(ಎ)ಸೇರಿಸುವುದರ ಮುಖಾಂತರ ಸದರಿ ತೀರ್ಪನ್ನು ಅನುಷ್ಟಾನಗೊಳಿಸದಿರಲು ನಿರ್ಣಯಿಸಲಾಗಿದೆ. ಇದರಿಂದ ಪವಿತ್ರರವರ ಪ್ರಕರಣದಲ್ಲಿ ಪದೋನ್ನತಿಯಲ್ಲಿ ಮೀಸಲಾತಿ ಇರಬೇಕೆಂಬ ಅಂಶವನ್ನು ಒತ್ತಿ ಹೇಳಲಾಗಿದೆ. ಆದರೆ ಜೇಷ್ಟತೆಗೆ ಮೀಸಲಾತಿಯಲ್ಲಿ ಪಡೆದ ಪದೋನ್ನತಿಯನ್ನು ಪರಿಗಣಿಸದೆ ಇರುವುದರಿಂದ ಪರಿಶಿಷ್ಟ ಜಾತಿ/ಪಂಗಡದ ಆಧಾರದ ಮೇಲೆ ನೀಡಿರುವ ಪದೋನ್ನತಿಯನ್ನು ಕಿತ್ತುಕೊಂಡಂತಾಗಿದೆ.ಈ ತಾರತಮ್ಯವನ್ನು ಸರಿಪಡಿಸಲು ಸಂವಿಧಾನ ತಿದ್ದುಪಡಿಯ ವಿಧೇಯಕವು ರಾಜ್ಯಸಭೆಯಲ್ಲಿ ಅಂಗೀಕಾರವಾಗಿದ್ದು, ಲೋಕಸಭೆಯಲ್ಲಿ ವಿಧೇಯಕವನ್ನು ಅಂಗೀಕರಿಸಲು ಸರ್ಕಾರದ ವತಿಯಿಂದ ಕ್ರಮಜರುಗಿಸಲು ಕೋರಲಾಗಿದೆ.

5. ಜೇಷ್ಟತೆಯಲ್ಲಿ ನನಗೆ ಆಗಿಂದಾಗ್ಗೆ ಅನ್ಯಾಯವಾಗಿದೆ. ಕಛೇರಿ ಆದೇಶ ಸಂಖ್ಯೆ:ಮಾನಿಮ04ಆಡಎ07/2177, ದಿನಾಂಕ:13-09-2012ರಲ್ಲಿ ದಿನಾಂಕ:01-09-2012ರಿಂದ ಮುಖ್ಯ ಪರಿಸರ ಅಧಿಕಾರಿ ಹುದ್ದೆಯಲ್ಲಿ ಸ್ವತಂತ್ರ ಪ್ರಭಾರದಲ್ಲಿಡಲಾಯಿತು. ಇದರಿಂದ ನಾನು ದಿನಾಂಕ:03-09-2012 ರಿಂದ ಮುಖ್ಯ ಪರಿಸರ ಅಧಿಕಾರಿ ಹುದ್ದೆಗೆ ಪದೋನ್ನತಿ ಹೊಂದಲು ಅರ್ಹತೆ ಹೊಂದಿರುವುದು ಸಾಬೀತಾಗಿದೆ.ಆದರೆ ಈ ದಿನಾಂಕದವರಗೆ ನನಗೆ ಮುಖ್ಯ ಪರಿಸರ ಅಧಿಕಾರಿ ಹುದ್ದೆಯಲ್ಲಿ ಪದೋನ್ನತಿ ನೀಡದೆ, ಸ್ವತಂತ್ರ ಪ್ರಭಾರದಲ್ಲಿ ಮುಂದುವರಿಸಿರುವುದು ನಿಯಮಗಳಿಗೆ ವ್ಯತಿರಿಕ್ತವಾಗಿದೆ.ರಿಕ್ತವಿರುವ ಹುದ್ದೆಗಳಲ್ಲಿ ಅರ್ಹತೆ ಹೊಂದಿರುವ ನನಗೆ ಪದೋನ್ನತಿ

28/11/17
ಅಧ್ಯಕ್ಷರು
ಕ.ರಾ.ಮಾ.ನಿ.ಮಂ.