Benchmarks
View scores and output across OCR models spanning many document categories.
Want to run these evals on your own documents?
Talk to SalesE-mail : academic.pg@kud.ac.in
Website: kud.ac.in
ಕರ್ನಾಟಕ
ಪಾವಟೆನಗರ,
KARNATAK
ವಿಶ್ವವಿದ್ಯಾಲಯ.
Phone: (0836) 2215270
ಧಾರವಾಡ -580003
UNIVERSITY,
Pavate Nagar, Dharwad-580 003
'A' Grade NAAC Accredited
University Potential for Excellence
Academic (PG/Ph.D) Section
ವಿದ್ಯಾಮಂಡಳ (ಪಿಜಿ/ಪಿಎಚ್.ಡಿ)ವಿಭಾಗ
75
Azadi Ka
Amrit Mahotsav
No.KU/Aca/Crt/PSS/2023-24/16
Date: 21-06-2023
ಸುತ್ತೋಲೆ
ವಿಷಯ : ಭಾರತ ಇನ್ಸಿಟ್ಯೂಟ್ ಆಫ್ ಸ್ಕೂಲಿಂಗ್ ಎಜ್ಯುಕೇಷನ್ (ರಿ), ಬೆಂಗಳೂರು ಇವರಿಂದ
ನಡೆಸಲಾಗುತ್ತಿರುವ ಮುಕ್ತ ಶಾಲೆಯಲ್ಲಿ 10+2 ತರಗತಿಯಲ್ಲಿ ಉತ್ತೀರ್ಣಗೊಂಡ
ವಿದ್ಯಾರ್ಥಿಗಳಿಗೆ ಪದವಿ ಕಾಲೇಜುಗಳಲ್ಲಿ ಪ್ರವೇಶ ಪಡೆಯಲು ಅನುಮತಿ
(ಅರ್ಹತೆ-Eligibility)ನೀಡುವ ಕುರಿತು.
ಉಲ್ಲೇಖ:1.ತತ್ಸಮಾನ ಸಮಿತಿ (Equivalence Committee) ಯ ನಿರ್ಣಯ ಸಂಖ್ಯೆ:01
ದಿ:10.08.2022
2.ವಿದ್ಯಾವಿಷಯಕ್ ಪರಿಷತ್ ಸಭೆಯ ನಡುವಳಿ ನಂ. 19 ದಿ:13.08.2022
3.ಮಾನ್ಯ ಕುಲಪತಿಗಳ ಒಪ್ಪಿಗೆ ದಿನಾಂಕ: 25.08.2022
4.ಸ.ಸಂ.ಸಂ.ಸಂ.ಸಂ.ಸಂ.:No. KU/Aca/P.G/Crt/2022-23/115 Dt: 25.08.2022
5.ಸರ್ಕಾರದ ಆದೇಶ ಸಂಖ್ಯೆ : ED/103/SLB/2018/ Bangalore, dated: 14.01.2020.
6.ಸರ್ಕಾರದ ಆದೇಶ ಸಂಖ್ಯೆ : ಇಡಿ/248/ಯುಆರ್‌ಸಿ/2021 ದಿನಾಂಕ: 25.11.2021
7.ಸರ್ಕಾರದ ಆದೇಶ ಸಂಖ್ಯೆ : ಇ-ಕ್ರಮಾಂಕ/ಇಡಿ/248/ಯುಆರ್‌ಸಿ/2021 ದಿ: 28.11.2022
8.BISE/10+2 Eligibility/UUCMS-Portal 12
th
Equivalent/Dhar/Uni-02(5)
2022-23/483 (ದಿನಾಂಕ : 07.06.2023)
9.ಮಾನ್ಯ ಕುಲಪತಿಗಳ ಒಪ್ಪಿಗೆ ದಿನಾಂಕ: 20-06-2023
ಮೇಲ್ಕಾಣಿಸಿದ ವಿಷಯ ಹಾಗೂ ಉಲ್ಲೇಖಗಳಿಗೆ ಸಂಬಂಧಿಸಿದಂತೆ, ಕವಿವಿ ವ್ಯಾಪ್ತಿಯ ಎಲ್ಲ ಅಧೀನ ಹಾಗೂ
ಸಂಲಗ್ನ ಮಹಾವಿದ್ಯಾಲಯಗಳ ಪ್ರಾಚಾರ್ಯರಿಗೆ/ಸಂಯೋಜಕರಿಗೆ ಈ ಮೂಲಕ ತಿಳಿಪಡಿಸುವುದೇನೆಂದರೆ, ಉಲ್ಲೇಖಿತ-
05 ಹಾಗೂ 06ರ ಸರ್ಕಾರದ ಆದೇಶಕ್ಕೆ ಒಳಪಟ್ಟು UUCMS ಪೋರ್ಟಲ್‌ನಲ್ಲಿ ಭಾರತ ಇನ್ಸಿಟ್ಯೂಟ್ ಆಫ್
ಸ್ಕೂಲಿಂಗ್ ಎಜ್ಯುಕೇಷನ್ (ರಿ), ಬೆಂಗಳೂರು ಹೆಸರು ನಮೂದಿಸಿರುವುದರಿಂದ, ಸದರಿ ಇನ್ಸಿಟ್ಯೂಟ್‌ನಲ್ಲಿ ಪದವಿ
ಪೂರ್ವ (10+2) ತರಗತಿಯಲ್ಲಿ ವಿದ್ಯಾಭ್ಯಾಸ ಮುಗಿಸಿದ ವಿದ್ಯಾರ್ಥಿಗಳಿಗೆ ನಮ್ಮ ವಿಶ್ವವಿದ್ಯಾಲಯದ ವ್ಯಾಪ್ತಿಯ ಪದವಿ
ಕಾಲೇಜುಗಳಲ್ಲಿ ಪ್ರವೇಶಾವಕಾಶ ನೀಡಬಹುದೆಂಬ ಅಂಶವನ್ನು ಈ ಮೂಲಕ ಎಲ್ಲ ಮಹಾವಿದ್ಯಾಲಯಗಳ
ಪ್ರಾಚಾರ್ಯರಿಗೆ ತಿಳಿಸಲಾಗಿದೆ. ಸದರಿ ಇನ್ಸಿಟ್ಯೂಟ್‌ನಲ್ಲಿ ಪದವಿ ಪೂರ್ವ 10+2 ತರಗತಿಯಲ್ಲಿ ಉತ್ತೀರ್ಣರಾದ
ವಿದ್ಯಾರ್ಥಿಗಳಿಗೆ ಕರ್ನಾಟಕ ವಿಶ್ವವಿದ್ಯಾಲಯದಿಂದ ನೀಡುವ ಅರ್ಹತಾ ಪ್ರಮಾಣ ಪತ್ರವನ್ನು ಪಡೆದು ಪದವಿ
ಕೋರ್ಸುಗಳಿಗೆ ಪ್ರವೇಶ ನೀಡಬೇಕೆಂದು ಈ ಮೂಲಕ ತಿಳಿಸಲಾಗಿದೆ.
ಗ.
1. ಪ್ರಾಚಾರ್ಯರು/ಸಂಯೋಜಕರು, ಕವಿವಿ ವ್ಯಾಪ್ತಿಯ ಎಲ್ಲ ಸಂಯೋಜಿತ/ಅಧೀನ ಮಹಾವಿದ್ಯಾಲಯಗಳು ಕ.ವಿ.ವಿ.ಧಾರವಾಡ
2. ವ್ಯವಸ್ಥಾಪಕ ನಿರ್ದೇಶಕರು, ಭಾರತ ಇನ್ಸಿಟ್ಯೂಟ್ ಆಫ್ ಸ್ಕೂಲಿಂಗ್ ಎಜ್ಯುಕೇಷನ್ (ರಿ), ಬೆಂಗಳೂರು.
3. ಎಲ್ಲ ನಿಕಾಯಗಳ ಡೀನರು, ಕ.ವಿ.ವಿ.ಧಾರವಾಡ.
4. ನಿರ್ದೇಶಕರು, ಮಾಹಿತಿ ಮತ್ತು ತಂತ್ರಜ್ಞಾನ (I.T.Section) ಪರೀಕ್ಷಾ ವಿಭಾಗ,ಕ.ವಿ.ವಿ. ಧಾರವಾಡ. (ಸದರಿ ಸುತ್ತೋಲೆಯನ್ನು
ಅಂತರ್ಜಾಲದಲ್ಲಿ ಪ್ರಕಟಿಸುವುದು).
5. ಅಧೀಕ್ಷಕರು, ವಿದ್ಯಾಮಂಡಳ (ಎಸ್&ಟಿ), ಪರೀಕ್ಷಾ/ಹಣಕಾಸು ವಿಭಾಗ, ಕ.ವಿ.ವಿ.ಧಾರವಾಡ.
General File (H)