Talk to Sales

Benchmarks

View scores and output across OCR models spanning many document categories.

Want to run these evals on your own documents?

Talk to Sales
Page 1

ಲಿಂಫ್ಯಾಂಜಿಯೋಲಿಯೋಮಯೋಮೆಟೊಸಿಸ್ (ಎಲ್‌ಎಎಮ್) ರೋಗನಿರ್ಣಯ ಮತ್ತು ಚಿಕಿತ್ಸೆಗಾಗಿ ಮಾರ್ಗಸೂಚಿಗಳುರೋಗನಿರ್ಣಯಕ್ಕಾಗಿ ಯಾವಾಗಲೂ ಕನಿಷ್ಠ ಅಂತರ್ವೇಶನ ವಿಧಾನಗಳನ್ನು ಬಳಸಿ.

ರೋಗನಿರ್ಣಯ

  • ಎಲ್‌ಎಎಮ್ ನ ರೋಗನಿರ್ಣಯವನ್ನು ದೃಢಪಡಿಸಲು ಸಿಸ್ಟಿಕ್ ಶ್ವಾಸಕೋಶದ ರೋಗದ ಸಿ ಟಿ ಸಂಶೋಧನೆಗಳು ಮಾತ್ರವೇ ಸಾಕಾಗುವುದಿಲ್ಲ.
  • ವಿಇಜಿಎಫ್-ಡಿ ಪರೀಕ್ಷೆಯು ರೋಗನಿರ್ಣಯಕ್ಕೆ ಉಪಯುಕ್ತವಾಗಿದೆ ಮತ್ತು ಶ್ವಾಸಕೋಶದ ಬಯಾಪ್ಪಿಯನ್ನು ತಪ್ಪಿಸಲು ಸಹಕಾರಿಯಾಗಿದೆ.
  • ಎಲ್‌ಎಎಮ್ ದೃಢೀಕೃತ ರೋಗನಿರ್ಣಯವನ್ನು ಸಾಧಿಸಲು ನೆರವಾಗಬಹುದಾದ ಇತರೆ ಸಂಶೋಧನೆಗಳು ಇವುಗಳನ್ನು ಒಳಗೊಂಡಿವೆ: ಟ್ಯೂಬರಸ್ ಸ್ಟ್ರೀರಾಸಿಸ್ ಕಾಂಪ್ಲೆಕ್ಸ್ (ಟಿಸಿಎಸ್), ಕಿಡ್ನಿ ಆ್ಯಂಜಿಯೋಮೈಯೋಲಿಪೋಮಸ್‌ ಮತ್ತು ಕೈಲಸ್‌ ಎಪ್ಯೂಷನ್‌ಗಳು ಅಥವಾ ಲಿಂಫ್ಯಾಂಜಿಯೋಲಿಯೋಮಯೋಮೆಟೊಸಿಸ್ ಮುಂತಾದ ಲಿಂಫ್ಯಾಟಿಕ್ ಕುರುಹುಗಳ ಉಪಸ್ಥಿತಿ.
  • ಅಂತರ್ವೇಶನರಹಿತ ಮಾರ್ಗಗಳು ದೃಢೀಕೃತ ರೋಗನಿರ್ಣಯ ನೀಡಲು ವಿಫಲವಾದ ರೋಗಿಗಳಲ್ಲಿ, ಶಸ್ತ್ರಚಿಕಿತ್ಸಾ ಶ್ವಾಸಕೋಶದ ಬಯಾಪ್ಪಿಗೆ ಒಳಗಾಗುವ ಮೊದಲು ಟ್ರಾನ್ಸ್‌ ಬ್ರಾಂಕಿಯಲ್ ಶ್ವಾಸಕೋಶದ ಬಯಾಪ್ಪಿ ನಡೆಸುವುದನ್ನು ಪರಿಗಣಿಸಿ.