Talk to Sales

Benchmarks

View scores and output across OCR models spanning many document categories.

Want to run these evals on your own documents?

Talk to Sales
Page 1
Barcode graphic
Barcode graphic

MS – 050

IV Semester B.Sc. Examination, May/June 2014
(Freshers + Repeaters) (2012-13 and Onwards)

KANNADA LANGUAGE – IV

Saahitya Sallaapa – 2

Time : 3 Hours

Max. Marks : 100

I. ಅ) ಈ ಪದ್ಯದ ಭಾವಾರ್ಥ ಬರೆಯಿರಿ : (1×6=6)

ಬರೆದುದರಗಲೇಖೆ ಮೂರ್ಛಾ
ಪರಿಣತಿಯಂ ಮಂತ್ರಶಕ್ತಿಯಿಂ ಪುಟ್ಟಿಪವೋಲ್
ಬರೆಪದ ಕನ್ನೆ ಭವಾಂತರ
ಪರಿಚಯದಿಂ ಮೋಹಮೂರ್ಛೆಯಂ ಪುಟ್ಟಿಸಿದಳ್

ಆ) ಎರಡನ್ನು ಕುರಿತು ಟಿಪ್ಪಣಿ ಬರೆಯಿರಿ : (2×3=6)
ಸಬೀಹ ಭೂಮಿಗೌಡ, ಅಕ್ಕಮಹಾದೇವಿ, ಎಚ್.ನಾಗವೇಣಿII. ಅ) ಇವುಗಳಲ್ಲಿ ಐದು ಪದಗಳಿಗೆ ಮೂಲರೂಪ ಬರೆಯಿರಿ : (5×1=5)

ರೆಕ್ಕೆ, ಡ್ರೆಸ್ಸು, ಬೊಮ್ಮ, ಕತ್ತುರಿ, ಕೆಳದಿ, ಬಿದಿ, ಸಾಸಿರ

ಆ) ಇವುಗಳಲ್ಲಿ ಐದು ಪದಗಳಿಗೆ ಅರ್ಥ ಬರೆಯಿರಿ: (5×1=5)

ಕನ್ನೆವಾಡ, ಸುತ, ಶ್ರಾವಕ, ಶೀಲಿಮುಖ, ಶಲಭ, ಬಿಸಿಲ್ಗುದುರೆ, ಪಳಂಚು

ಇ) ಇವುಗಳಲ್ಲಿ ಐದು ಪದಗಳನ್ನು ಬಿಡಿಸಿ ಬರೆಯಿರಿ : (5×1=5)

ನೇತೇಂದ್ರಿಯ, ಮುಖೋನ್ನತ, ಅತ್ತಿತ್ತ, ಕರಿದಾದೊಡೆ, ಕ್ಷೀರಾಭಿಷೇಕ, ಗಗನಕ್ಕೊಗೆದಂ, ಘನೋನ್ನತಮಂ

ಈ) 'ಶ್ರೀಪತಿ', 'ಇಂದುಮುಖಿ' - ಇದೇ ರೀತಿಯ ಐದು ಪದಗಳನ್ನು ಸ್ವಂತವಾಗಿ ರಚಿಸಿ. (5×1=5)III. ಇವುಗಳಲ್ಲಿ ನಾಲ್ಕು ಪ್ರಶ್ನೆಗಳಿಗೆ ಸಂಕ್ಷಿಪ್ತ ಉತ್ತರ ಬರೆಯಿರಿ : (4×5=20)
  1. ಗಂಡನ ಬಗ್ಗೆಗಿನ ಅಕ್ಕನ ಭಾವಗಳು ಏನನ್ನು ಸಂಕೇತಿಸುತ್ತವೆ ?
  2. ಡಾ. ಸ.ಜ.ನಾಗಲೋಟಿಮಠ ಅವರು ಮೆಡಿಕಲ್ ಸೇರಿದ್ದರ ಹಿನ್ನಲೆಯೇನು ?
  3. ಮಾಯಣ್ಣ ಹಗೇವಿಗೆ ಬೀಳಲು ಕಾರಣವಾದ ಬಗೆಯನ್ನು ಸ್ಪಷ್ಟಪಡಿಸಿ.
  4. ಬಸವಣ್ಣೆಪ್ಪನ ಬದುಕಿನ ಧಾರುಣತೆಯನ್ನು ಚಿತ್ರಿಸಿ.
  5. ನಿರೀಶ ಯಾರು ? ರಣಧೀರನನ್ನು ಕಾಯುವ ಅವನ ಹೊಣೆ ಯಾವ ರೂಪದ್ದು ?
  6. ಜಾನಕಿಯನ್ನು ಅಪಮಾನಿಸಬೇಕೆಂಬ ಭಾವ ನಾರದನಲ್ಲಿ ಮೂಡಲು ಕಾರಣವೇನು ?

P.T.O.