Talk to Sales

Benchmarks

View scores and output across OCR models spanning many document categories.

Want to run these evals on your own documents?

Talk to Sales
Page 1

Emblem of Karnataka State
ಕರ್ನಾಟಕ ಸರ್ಕಾರ

ಸಂಖ್ಯೆ: ಡಿಟಿಇ 04 ಇಎಸ್‌ಟಿ(3) 2017

ನಿರ್ದೇಶಕರವರ ಕಚೇರಿ,
ತಾಂತ್ರಿಕ ಶಿಕ್ಷಣ ಇಲಾಖೆ,
ಬೆಂಗಳೂರು-560 001.
ದಿನಾಂಕ: 12-04-2017

ನಿರಾಕ್ಷೇಪಣಾ ಪತ್ರ:

ವಿಷಯ: ಕಾರ್ಯಗಾರ ಸಿಬ್ಬಂದಿ ವರ್ಗದವರಿಗೆ ನಿರಾಕ್ಷೇಪಣಾ ಪ್ರಮಾಣ ಪತ್ರ
ನೀಡುವ ಬಗ್ಗೆ.
ಉಲ್ಲೇಖ: ನೌಕರರ ಮನವಿ (ಪ್ರಾಂಶುಪಾಲರ ಮುಖಾಂತರ)

****

ಈ ಕೆಳಗಿನ ಪಟ್ಟಿಯಲ್ಲಿ ನಮೂದಿಸಿರುವ ಕಾರ್ಯಗಾರ ಸಿಬ್ಬಂದಿಯು ಕಾಲಂ (4)ರಲ್ಲಿ ನಮೂದಿಸಿರುವ ದಿನಾಂಕದಿಂದ
ತಾಂತ್ರಿಕ ಶಿಕ್ಷಣ ಇಲಾಖೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಇವರುಗಳಿಗೆ ಕಾಲಂ (5)ರಲ್ಲಿ ನಮೂದಿಸಿರುವ ಹುದ್ದೆಗೆ/ಹುದ್ದೆಗಳಿಗೆ
ಅರ್ಜಿ ಸಲ್ಲಿಸಲು ಇಲಾಖೆಯಿಂದ ಯಾವುದೇ ಆಕ್ಷೇಪಣೆ ಇಲ್ಲವೆಂದು ನಿರಾಕ್ಷೇಪಣಾ ಪ್ರಮಾಣ ಪತ್ರ ನೀಡಲಾಗಿದೆ.

ಕ್ರ. ಸಂ ಹೆಸರು ಮತ್ತು ಪದನಾಮ
(ಶ್ರೀಯುತರಾದ)
ಸೇವೆಗೆ ಸೇರಿದ
ದಿನಾಂಕ
ಕಾರ್ಯನಿರ್ವಹಿಸುತ್ತಿರುವ
ಸಂಸ್ಥೆ
ಅರ್ಜಿ ಸಲ್ಲಿಸುತ್ತಿರುವ ಹುದ್ದೆ/ಇಲಾಖೆ
(1) (2) (3) (4) (5)
1 ಮಹಾದೇವ ಡೋಣವಾಡೆ
ಮೆಕ್ಯಾನಿಕ್
01.02.2013 ಸರ್ಕಾರಿ ಪಾಲಿಟೆಕ್ನಿಕ್,
ಅಥಣಿ
ಕರ್ನಾಟಕ ಲೋಕಸೇವಾ ಆಯೋಗದ
ಪ್ರಕಟಣೆ ಸಂಖ್ಯೆ: ಪಿಎಸ್‌ಸಿ 1 ಆರ್‌ಟಿ
4(ಬಿ)-4/2016, ದಿನಾಂಕ: 15-03-
2017ರಲ್ಲಿನ ಗ್ರೂಪ್ "ಸಿ" ವೃಂದದ
ತಾಂತ್ರಿಕೇತರ ಹುದ್ದೆಗಳಿಗೆ

ಕರಡು ನಿರ್ದೇಶಕರಿಂದ ಅನುಮೋದಿಸಲ್ಪಟ್ಟಿದೆ.

(ಸಹಿ)
ನಿರ್ದೇಶಕರು.
12/4

ಪ್ರತಿ:

ಮೇಲ್ಕಂಡ ಸಿಬ್ಬಂದಿಗೆ, ಸಂಸ್ಥೆಯ ಪ್ರಾಂಶುಪಾಲರ ಮುಖಾಂತರ.