Talk to Sales

Benchmarks

View scores and output across OCR models spanning many document categories.

Want to run these evals on your own documents?

Talk to Sales
Page 1

ಮಂಡ್ಯ, ಹಾಸನ, ಚಿಕ್ಕಮಗಳೂರು, ಕೊಡಗು, ಬಾಗಲಕೋಟೆ, ಧಾರವಾಡ, ಉತ್ತರಕನ್ನಡ, ಶಿರಸಿ,
ಗುಲ್ಬರ್ಗಾ,ಯಾದಗಿರಿ, ಬಳ್ಳಾರಿ, ಗದಗ್, ರಾಯಚೂರು, ದಾವಣಗೆರೆ, ಬೆಳಗಾಂ ಒಟ್ಟು 22 ಜಿಲ್ಲೆಗಳು
ದಿನಾಂಕ:24/10/2016 ರಂದು ಶಾಲೆ ಪ್ರಾರಂಭಿಸಿ ನವೆಂಬರ್ 2016ರ ಮಾಹೆಯಲ್ಲಿ ಬರುವ ನಾಲ್ಕು
ಶನಿವಾರಗಳು ಒಳಗೊಂಡಂತೆ [ಸಾಮಾನ್ಯ ದಿನದಂತೆ ಅಂದರೆ ಬೆಳಿಗ್ಗೆಯಿಂದ ಸಂಜೆಯವರೆಗೆ] ಶಾಲೆ
ನಡೆಸತಕ್ಕದ್ದು.

ಸಾರ್ವಜನಿಕ ಶಿಕ್ಷಣ ಇಲಾಖೆ

ಗೆ,

  1. ಅಪರ ಆಯುಕ್ತರು, ಸಾರ್ವಜನಿಕ ಶಿಕ್ಷಣ ಇಲಾಖೆ, ಕಲಬುರಗಿ / ಧಾರವಾಡ ಆಯುಕ್ತಾಲಯ ಇವರ ಮುಂದಿನ ಕ್ರಮಕ್ಕಾಗಿ.
  2. ನಿರ್ದೇಶಕರು (ಪ್ರಾಥಮಿಕ ಶಿಕ್ಷಣ) ಸಾರ್ವಜನಿಕ ಶಿಕ್ಷಣ ಇಲಾಖೆ ರವರ ಮುಂದಿನ ಕ್ರಮಕ್ಕಾಗಿ.
  3. ರಾಜ್ಯದ ಎಲ್ಲಾ ಉಪನಿರ್ದೇಶಕರು (ಆಡಳಿತ) ಸಾರ್ವಜನಿಕ ಶಿಕ್ಷಣ ಇಲಾಖೆ ರವರಿಗೆ ನಿಮ್ಮ ಅಧೀನದಲ್ಲಿ ಬರುವ ಶಾಲಾ ಮುಖ್ಯಸ್ಥರುಗಳಿಗೆ ತಿಳಿಸಲು ಸೂಚಿಸಿದೆ.
  4. ರಾಜ್ಯದ ಎಲ್ಲಾ ಕ್ಷೇತ್ರ ಶಿಕ್ಷಣಾಧಿಕಾರಿಗಳು, ಸಾರ್ವಜನಿಕ ಶಿಕ್ಷಣ ಇಲಾಖೆ ರವರಿಗೆ ನಿಮ್ಮ ಅಧೀನದಲ್ಲಿ ಬರುವ ಶಾಲಾ ಮುಖ್ಯಸ್ಥರುಗಳಿಗೆ ತಿಳಿಸಲು ಸೂಚಿಸಿದೆ.
  5. ಅಧ್ಯಕ್ಷರು, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ಮತ್ತು ಪ್ರೌಢಶಾಲಾ ಸಹ ಶಿಕ್ಷಕರ ಸಂಘ ಇವರ ಮಾಹಿತಿಗಾಗಿ.
  6. ಕಛೇರಿ ಪ್ರತಿ.