Talk to Sales

Benchmarks

View scores and output across OCR models spanning many document categories.

Want to run these evals on your own documents?

Talk to Sales
Page 1

ಹಾಗೂ ನಿಗದಿತ ದಿನಾಂಕದಂದು ಖಜಾನೆಗೆ ಬಿಲ್ ಸಲ್ಲಿಸಲು ಮತ್ತು ಖಜಾನೆಯಿಂದ ವೇತನವನ್ನು ಸಂಬಂದಿಸಿದ ಬ್ಯಾಂಕ್‌ಗಳಲ್ಲಿ ಶಿಕ್ಷಕರ ಖಾತೆಗಳಲ್ಲಿ ಜಮಾ ಆಗುವವರೆಗೆ ಜವಾಬ್ದಾರಿಯುತವಾಗಿ ಕಾರ್ಯ ನಿರ್ವಹಿಸಲು ಸೂಚನೆ ನೀಡಲು ಉಪನಿದೇಶಕರುಗಳಿಗೆ ತಿಳಿಸಲಾಗಿದೆ.

ಆದ್ದರಿಂದ ಶಿಕ್ಷಕರ ವೇತನವನ್ನು ವಿಳಂಬ ಮಾಡದೆ ತಿಂಗಳ ಕಡೆಯ ದಿನಾಂಕದಂದು ತಪ್ಪದೆ ಪಾವತಿಸಲು ಕ್ರಮವಹಿಸುವುದು ಹಾಗೂ ನಮೂನೆ-1 ರಲ್ಲಿ ಕೇಳಿರುವ ಮಾಹಿತಿಯನ್ನು ಪ್ರತಿ ತಿಂಗಳ 5ನೇ ತಾರೀಖಿನೊಳಗಾಗಿ ಈ ಕಛೇರಿಗೆ ಕಳುಹಿಸುವಂತೆ ತಿಳಿಸಿದೆ.

ಆಯುಕ್ತರು

ಸಾರ್ವಜನಿಕ ಶಿಕ್ಷಣ /ಇಲಾಖೆ, ಬೆಂಗಳೂರು

2/5915

ಇವರಿಗೆ,

  1. ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು, ಜಿಲ್ಲಾ ಪಂಚಾಯತ್, _________________ ಇವರಿಗೆ ಸೂಕ್ತ ಅವಗಾಹನೆಗಾಗಿ ಹಾಗೂ ತಮ್ಮ ಅಧಿಕಾರಿಗಳಿಗೆ ಸೂಕ್ತ ನಿರ್ದೇಶನ ನೀಡಲು ಕೋರಿದೆ.
  1. ಅಪರ ಆಯುಕ್ತರು, ಸಾರ್ವಜನಿಕ ಶಿಕ್ಷಣ ಇಲಾಖೆ, ಧಾರವಾಡ/ಗುಲ್ಬರ್ಗಾ ಇವರಿಗೆ ಅವಗಾಹನೆಗಾಗಿ ಹಾಗೂ ತಮ್ಮ ಆಯುಕ್ತಾಲಯ ವ್ಯಾಪ್ತಿಯ ಶಿಕ್ಷಕರ ಸಿಬ್ಬಂದಿಗೆ ವೇತನ ಪಾವತಿಸಿದ ಮಾಹಿತಿಯನ್ನು ಪ್ರತಿ ತಿಂಗಳು 10ನೇ ತಾರೀಖಿನೊಳಗೆ ಕ್ರೋಡೀಕರಿಸಿ ಪರಿಶೀಲಿಸಿಕೊಂಡು ಈ ಕಛೇರಿಗೆ ಒಂದು ಪ್ರತಿ ಕಳುಹಿಸಲು ಸೂಚಿಸಿದೆ.
  1. ನಿರ್ದೇಶಕರು(ಪ್ರಾಥಮಿಕ/ಪ್ರೌಢ ಶಿಕ್ಷಣ/ಉರ್ದು ಮತ್ತು ಇತರೆ ಭಾಷಾ ಶಾಲೆಗಳು), ಆಯುಕ್ತರ ಕಛೇರಿ, ಸಾರ್ವಜನಿಕ ಶಿಕ್ಷಣ ಇಲಾಖೆ, ಬೆಂಗಳೂರು
  1. ರಾಜ್ಯದ ಎಲ್ಲಾ ಉಪನಿದೇಶಕರು(ಆಡಳಿತ) ಇವರುಗಳಿಗೆ ಸೂಕ್ತ ಕ್ರಮಕ್ಕಾಗಿ.
  1. ರಾಜ್ಯದ ಎಲ್ಲಾ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಸೂಕ್ತ ಕ್ರಮಕ್ಕಾಗಿ
  1. ಅಧ್ಯಕ್ಷರು, ಕರ್ನಾಟಕ ರಾಜ್ಯ ಪ್ರೌಢ ಶಾಲಾ ಶಿಕ್ಷಕರ ಸಂಘ(ರಿ),ಬೆಂಗಳೂರು ಇವರಿಗೆ ಮಾಹಿತಿಗಾಗಿ,
  1. ಅಧ್ಯಕ್ಷರು, ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ(ರಿ) ಬೆಂಗಳೂರು, ಇವರಿಗೆ ಮಾಹಿತಿಗಾಗಿ
  1. ಕಛೇರಿ ಪ್ರತಿ.

Page 9