Talk to Sales

Benchmarks

View scores and output across OCR models spanning many document categories.

Want to run these evals on your own documents?

Talk to Sales
Page 1

ಕರ್ನಾಟಕ ಸರ್ಕಾರ

Emblem of Karnataka State
Emblem of Karnataka State

ಸಹಕಾರ ಇಲಾಖೆ

ಸಹಕಾರ ಸಂಘಗಳ ಉಪನಿಬಂಧಕರು ಹಾಗೂ
ಸಂಘಗಳ ಜಿಲ್ಲಾ ನೋಂದಣಾಧಿಕಾರಿಗಳ ಕಛೇರಿ,
ಮೈಸೂರು ಜಿಲ್ಲೆ, ಮೈಸೂರು
ಸಾರ್ವಜನಿಕ ಕಛೇರಿಗಳ ಕಟ್ಟಡ
ನ್ಯೂ ಸಯ್ಯಾಜಿರಾವ್ ರಸ್ತೆ, ಮೈಸೂರು - 24

ದಿನಾಂಕ : 31.08.2016

ನೋಂದಣಿ ಪ್ರಮಾಣ ಪತ್ರ

ನೋಂದಣಿ ಸಂಖ್ಯೆ : 230/16-17

ಕರ್ನಾಟಕ ಸಂಘಗಳ ನೋಂದಣಿ ಕಾಯ್ದೆ 1960 (1960ನೆಯ ಇಸವಿ 17ನೇ ಕ್ರಮಾಂಕದ ಕರ್ನಾಟಕ
ಅಧಿನಿಯಮದ) ಮೇರೆಗೆ ಈ ಕೆಳಕಂಡ ಹೆಸರಿನ Mysore University Information
and Library Science Alumni Network (MILAN)
Department of Library and Information Science
University of Mysore, Manasagangotri, Mysuru-570005.

ಸಂಘವನ್ನು ನೋಂದಾಯಿಸಲಾಗಿದೆ ಎಂದು ಈ ಮೂಲಕ ಪ್ರಮಾಣೀಕರಿಸುತ್ತೇನೆ.

ನೋಂದಣಿ ಶುಲ್ಕ ರೂಪಾಯಿ (ಅಂಕಿಗಳಲ್ಲಿ) 500 = ೦೦
(ಅಕ್ಷರಗಳಲ್ಲಿ ಐದುನೂರು ರೂಪಾಯಿಗಳು ಮಾತ್ರ) ಗಳನ್ನು ಪಾವತಿಸಲಾಗಿದೆ.

ಇಸವಿ ೨೦೧೬ ನೇ ಇಸವಿ ಆಗಸ್ಟ್ ತಿಂಗಳು
೩೧ ನೇ ದಿನಾಂಕದಂದು ನನ್ನ ಸಹಿ ಮತ್ತು ಕಛೇರಿಯ ಮುದ್ರೆಯೊಂದಿಗೆ ನೀಡಲ್ಪಟ್ಟಿದೆ.

Signature of the official

ಸಹಕಾರ ಸಂಘಗಳ ಉಪನಿಬಂಧಕರು ಹಾಗೂ
ಸಂಘಗಳ ಜಿಲ್ಲಾ ನೋಂದಣಾಧಿಕಾರಿಗಳು
ಮೈಸೂರು ಜಿಲ್ಲೆ, ಮೈಸೂರು