Talk to Sales

Benchmarks

View scores and output across OCR models spanning many document categories.

Want to run these evals on your own documents?

Talk to Sales
Page 1

16. ವೇತನೇತರ ಬಿಲ್ಲುಗಳನ್ನು ಸಂಸ್ಕರಿಸಲು ಬೇಕಾದ ಅವಶ್ಯಕತೆಗಳು. (Requisites for processing non-salary bills)

1) ಡಿಡಿಓರವರು ಖಜಾನೆ-2ರಲ್ಲಿ ವೇತನ ಬಿಲ್ಲನ್ನು ಸಂಸ್ಕರಿಸಲು ಬೇಕಾದ ಅವಶ್ಯಕತೆಗಳು ಕೆಳಕಂಡಂತಿವೆ.

a) ಕ್ಷೇತ್ರಿಯ ಕಚೇರಿ - ಹುದ್ದೆ - ಪಾತ್ರ ಮ್ಯಾಪಿಂಗ್

  1. ಕ್ಷೇತ್ರಿಯ ಕಚೇರಿ ಹುದ್ದೆ - ಪಾತ್ರ ಮ್ಯಾಪಿಂಗ್ ಪೂರ್ಣವಾಗಿರಬೇಕು
  2. ಡಿಡಿಓ ಬಳಕೆದಾರರು ನೋಂದಾಯಿತರಾಗಿರಬೇಕು.
  3. ನೋಂದಾಯಿತ ಬಳಕೆದಾರರು ಅವರ ಪಾತ್ರಗಳಿಗೆ ಮ್ಯಾಪಿಂಗ್ ಆಗಿರಬೇಕು.

b) ಡಿ.ಎಸ್.ಸಿ ದಾಖಲಾತಿ

  1. ಎಲ್ಲಾ ಬಳಕೆದಾರರಿಗೆ ಡಿ.ಎಸ್.ಸಿಗಳನ್ನು ಸಂಗ್ರಹಿಸಿರಬೇಕು.
  2. ಖಜಾನಾಧಿಕಾರಿಗಳು ಡಿ.ಎಸ್.ಸಿ ಯನ್ನು ನೋಂದಾಯಿಸಿರಬೇಕು, ಹಾಗೂ ಬಳಕೆದಾರರು ಖಜಾನೆ-2ರಲ್ಲಿ ಸ್ವೀಕೃತಿ ನೀಡಿರಬೇಕು.

c) ಬಯೋಮೆಟ್ರಿಕ್ ನೋಂದಣಿ

  1. ಬಳಕೆದಾರನ ಬಯೋಮೆಟ್ರಿಕ್ ಆತನ ಕೆಜಿಐಡಿ ಸಂಖ್ಯೆಗೆ ಮ್ಯಾಪ್ ಆಗಿರಬೇಕು.

d) ಡಿಡಿಓ - ಬಜೆಟ್ ಲೈನ್ ಮ್ಯಾಪಿಂಗ್.

  1. ಡಿಡಿಓರವರು ಕಾರ್ಯ ನಿರ್ವಹಿಸುವ ಬಜೆಟ್ ಲೈನ್ ಅನ್ನು ಖಜಾನಾಧಿಕಾರಿಗಳು ಮ್ಯಾಪ್ ಮಾಡಿರಬೇಕು

e) ಖಜಾನೆ-2ರಲ್ಲಿ ಮ್ಯಾನುಯಲ್ ಟೋಕನ್‌ಗಳ ದಾಸ್ತಾನು.

  1. ಖಜಾನೆ-2ರಲ್ಲಿ ಬಳಸುವ ಟೋಕನ್ ಶ್ರೇಣಿಯನ್ನು ಡಿಡಿಓರವರು ಗುರುತಿಸಿ ಖಜಾನಾಧಿಕಾರಿಗಳಿಗೆ ತಿಳಿಸಬೇಕು.
  2. ಖಜಾನಾಧಿಕಾರಿಗಳು ಈ ಟೋಕನ್‌ಗಳನ್ನು ಖಜಾನೆ-2ರಲ್ಲಿ ಮಾತ್ರ ಉಪಯೋಗಿಸಲು ಖಜಾನೆ-2 ರಲ್ಲಿ ದಾಸ್ತಾನಿಗೆ ತೆಗೆದುಕೊಳ್ಳಬೇಕು.

f) ಡಿಡಿಓ - ಸಿಎಸ್‌ಓ ಮ್ಯಾಪಿಂಗ್

  1. ಡಿಡಿಓ -ಸಿಎಸ್‌ಓ ಮ್ಯಾಪಿಂಗ್ ಅನ್ನು ಖಜಾನೆಯಲ್ಲಿ ಮಾಡಲಾಗುವುದು.
  2. ಮೇಲು ಸಹಿ ಅಗತ್ಯವಿರುವ ಬಿಲ್ಲುಗಳನ್ನು ಮೇಲು ಸಹಿ ಅಧಿಕಾರಿಗಳಿಗೆ

g) ಸ್ವೀಕರ್ತನ ನೋಂದಣಿ

  1. ಖಜಾನೆ-2ರಲ್ಲಿ ಪಾವತಿ ಪಡೆಯುವ ಸರ್ಕಾರಿ ನೌಕರರಲ್ಲದ ಇತರರನ್ನು ಡಿಡಿಓರವರು ನೋಂದಾಯಿಸಬೇಕು
  2. ಸ್ವೀಕರ್ತರನ್ನು ಅವರಿಗೆ ಸಂಬಂಧಿಸಿದ ಸ್ವೀಕರ್ತ ಕೋಡ್ ನಡಿ ನೋಂದಾಯಿಸಬೇಕು.

Page 15 of 18