Benchmarks
View scores and output across OCR models spanning many document categories.
Want to run these evals on your own documents?
Talk to Sales Page 1 of 1
Q.P. Code – 32104
(ಎ) ಎರಡು ವಿಷಯಗಳಿಗೆ ಟಿಪ್ಪಣಿ ಬರೆಯಿರಿ: (2 × 5 = 10)
- ತತ್ವಪದಗಳು
- ಕನಕದಾಸರು
- ಹರಿಹರ
(ಆ) ಒಂದು ವಾಕ್ಯದಲ್ಲಿ ಉತ್ತರಿಸಿ: (5 × 1 = 5)
- ಕನ್ನಡದ ಮೊದಲ ಉಪಲಬ್ಧ ಕೃತಿ ಯಾವುದು?
- 'ಗುಹೇಶ್ವರಾ' ಎಂಬುದು ಯಾರ ಅಂಕಿತನಾಮ?
- 'ರಗಳೆಯ ಕವಿ' ಎಂದು ಯಾರನ್ನು ಕರೆಯುತ್ತಾರೆ?
- ರನ್ನನ ಕೃತಿಯೊಂದನ್ನು ಹೆಸರಿಸಿ.
- ಬಣ್ಣದ ಗುಬ್ಬಾರು ಎಂದರೆ ಯಾರು?
II. ಎರಡು ಪ್ರಶ್ನೆಗಳಿಗೆ ವಿವರವಾಗಿ ಉತ್ತರಿಸಿ: (2 × 10 = 20)
- ಭೀಮನ ಕೋಪದ ತೀವ್ರತೆಯು ರನ್ನನ ಕಾವ್ಯಭಾಗದಲ್ಲಿ ವ್ಯಕ್ತವಾಗಿರುವ ಬಗೆಯನ್ನು ಚಿತ್ರಿಸಿ.
- ಬಸವಣ್ಣನವರ ಭಕ್ತಿ ತತ್ವದ ವಚನಗಳನ್ನು ಕುರಿತು ಬರೆಯಿರಿ.
- ಸರ್ವಜ್ಞನ ತ್ರಿಪದಿಗಳು ಬದುಕಿನ ಸಂದೇಶವನ್ನು ಹೇಗೆ ಬಿತ್ತರಿಸುತ್ತವೆ? ಚರ್ಚಿಸಿ.
ಭಾಗ - 2
ನಾಟಕ : ಯಯಾತಿ
III. (ಅ) ಒಂದರ ಸ್ವಾರಸ್ಯವನ್ನು ಬರೆಯಿರಿ : (1 × 5 = 5)
-
ನಾನು ಕಣ್ಣು ತೆರೆದೆ. ನನಗೆ ದೇವತೆಯಾಗಿದ್ದ ನೀನು ಆರ್ಯಕುಲದ ರಾಣಿಯಾಗಿದ್ದೆ. ನಾನು ನಿನ್ನ ದಾಸಿ,
ನನ್ನ ಕಣ್ಣುಗಳಿಗೀಗ ರೆಪ್ಪೆಯಿಲ್ಲ; ದೇವರಂತೆ, ಮೀನಿನಂತೆ, ಕಣ್ಣೆರೆದು ಬಿದ್ದ ಹೆಣದಂತೆ ನಾನು ಎದೆಯಿಲ್ಲದೆ
ಬದುಕಿದ್ದೇನೆ. ನಿನ್ನತ್ತ ನೋಡುತ್ತ. -
ಮನುಷ್ಯನ ಜೀವನ ಪಂಚಾಂಗದ ಮೇಲೆ ನಡೆಯುವುದಿಲ್ಲ. ನಾಡಿಯ ಸ್ಪಂದನದ ಮೇಲೆ ನಡೆಯುತ್ತದೆ.
ನಿಮ್ಮ ನಂದನವನ ಬೇಡ ನನಗೆ. ಹದಿನೈದು ದಿನಗಳ ಹಿಂದೆ ನನಗೆ ಬೇಕಾದಷ್ಟು ನಂದನವನ ಸಿಕ್ಕಿತ್ತು.
ಆದರೆ ಒಂದು ಸೂರ್ಯನ ಅರ್ಧಪ್ರದಕ್ಷಿಣೆ ಮುಗಿಯುವ ಮೊದಲು ನನ್ನ ಹಾಸಿಗೆಯ ಮೇಲೆ
ಅರ್ಧಶತಮಾನ ನಡೆದು ಹೋಯಿತು.
2