Talk to Sales

Benchmarks

View scores and output across OCR models spanning many document categories.

Want to run these evals on your own documents?

Talk to Sales
Page 1
Emblem of the Government of Karnataka
Emblem of the Government of Karnataka

ಕರ್ನಾಟಕ ಸರ್ಕಾರ
ಕಾಲೇಜು ಶಿಕ್ಷಣ ಇಲಾಖೆ

ಸಂಖ್ಯೆ:ಕಾಶಿಆ/01/ಆಆಶಾ/2019-20

ಕಾಲೇಜು ಶಿಕ್ಷಣ ಆಯುಕ್ತರ ಕಛೇರಿ
ಅರಮನೆ ರಸ್ತೆ, ಬೆಂಗಳೂರು-560 001
ದಿನಾಂಕ: 23.01.2020

ಕಛೇರಿ ಆದೇಶ

ಕಾಲೇಜು ಶಿಕ್ಷಣ ಇಲಾಖೆಯ ಕೇಂದ್ರ ಕಛೇರಿಯಲ್ಲಿ (1) ಸಂಪ್ರದಾನ, (2) ನ್ಯಾಕ್,
(3) ಯುಟ್ಯೂಬ್, ಎಜುಸ್ಯಾಟ್ ಮತ್ತು ಟೆಲಿಶಿಕ್ಷಣ ವಿಷಯಗಳನ್ನು ನಿರ್ವಹಿಸಲು
ಇಲಾಖೆಯ ಪದವಿ ಕಾಲೇಜುಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಅಧ್ಯಾಪಕರುಗಳಲ್ಲಿ ಆಸಕ್ತಿ
ಹೊಂದಿರುವ 03 ಜನ ಅಧ್ಯಾಪಕರನ್ನು 02 ವರ್ಷಗಳ ಅವಧಿಗೆ
ಸಮನ್ವಯಾಧಿಕಾರಿಗಳಾಗಿ ಕರ್ತವ್ಯ ನಿರ್ವಹಿಸಲು ಬೇಕಾಗಿದ್ದಾರೆ. ಆದ್ದರಿಂದ ಸೇವಾನುಭವ
ಹಾಗೂ ಶೈಕ್ಷಣಿಕ ವಿಷಯದಲ್ಲಿ ಉತ್ತಮ ಸಾಧನೆ ಮಾಡಿರುವ ಅಧ್ಯಾಪಕರುಗಳು ದಿನಾಂಕ:
15.02.2020ರೊಳಗೆ ಇಲಾಖೆಯ ವೆಬ್‌ಸೈಟ್‌ನಲ್ಲಿ ಲಭ್ಯವಿರುವ google form
ಮೂಲಕ ತಮ್ಮ ವಿವರಗಳನ್ನು ಹೊಂದಿರುವ ಅರ್ಜಿಗಳನ್ನು ಸಲ್ಲಿಸಲು ಸೂಚಿಸಲಾಗಿದೆ.

Signature of the Commissioner
ಆಯುಕ್ತರು

ಕಾಲೇಜು ಶಿಕ್ಷಣ ಇಲಾಖೆ

ಇವರಿಗೆ:

ಎಲ್ಲಾ ಸರ್ಕಾರಿ ಪದವಿ ಕಾಲೇಜಿನ
ಅಧ್ಯಾಪಕರುಗಳಿಗೆ (ಸಂಬಂಧಪಟ್ಟ
ಪ್ರಾಂಶುಪಾಲರ ಮುಖಾಂತರ)

ಪ್ರತಿಯನ್ನು:

  1. ನಿರ್ದೇಶಕರು, ಕಾಲೇಜು ಶಿಕ್ಷಣ ಇಲಾಖೆ, ಬೆಂಗಳೂರು
  2. ಹೆಚ್ಚುವರಿ ನಿರ್ದೇಶಕರು, ಕಾಲೇಜು ಶಿಕ್ಷಣ ಇಲಾಖೆ, ಬೆಂಗಳೂರು
  3. ಜಂಟಿ ನಿರ್ದೇಶಕರು, ಶೈಕ್ಷಣಿಕ ವಿಭಾಗ, ಕಾಲೇಜು ಶಿಕ್ಷಣ ಇಲಾಖೆ, ಬೆಂಗಳೂರು
  4. ಕಛೇರಿ ಪ್ರತಿ.