Benchmarks
View scores and output across OCR models spanning many document categories.
Want to run these evals on your own documents?
Talk to Sales Page 1 of 1
ರಾಷ್ಟ್ರೀಯ ಶಿಕ್ಷಣ ನೀತಿ-೨೦೨೦
ಸಿ.ಬಿ.ಸಿ.ಎಸ್. ಮಾದರಿಯ ಸ್ನಾತಕ ತರಗತಿಗಳ ಪಠ್ಯಕ್ರಮ
ಪ್ರಥಮ ರಿಂದ ಎಂಟು ಸೆಮಿಸ್ಟರ್‌ಗಳ ಪಠ್ಯ ತಲೆಬರಹಗಳು
|
ಪ್ರಥಮ
ಸೆಮಿಸ್ಟರ್ |
ಎ-೧ ಪತ್ರಿಕೆ-೧ :
ಪ್ರಾಚೀನ ಸಾಹಿತ್ಯ ಚರಿತ್ರೆ (ಆರಂಭದಿಂದ ೧೦ನೇ ಶತಮಾನದವರೆಗೆ) |
|
ಎ-೨ ಪತ್ರಿಕೆ-೨ :
ಮಧ್ಯಕಾಲೀನ ಕನ್ನಡ ಸಾಹಿತ್ಯ ಚರಿತ್ರೆ (೧೧ನೇ ದಿಂದ ೧೬ನೇ ಶತಮಾನದವರೆಗೆ) |
|
|
ದ್ವಿತೀಯ
ಸೆಮಿಸ್ಟರ್ |
ಎ-೩ ಪತ್ರಿಕೆ-೩ :
ಆಧುನಿಕಪೂರ್ವ ಸಾಹಿತ್ಯ ಚರಿತ್ರೆ (೧೭ನೇ ಶತಮಾನದಿಂದ ೧೯ರವರೆಗೆ) |
|
ಎ-೪ ಪತ್ರಿಕೆ-೪ :
ಆಧುನಿಕ ಸಾಹಿತ್ಯ ಚರಿತ್ರೆ (೨೦ನೇ ಶತಮಾನದಿಂದ ಮುಂದೆ) |
|
|
ಮೂರನೇ
ಸೆಮಿಸ್ಟರ್ |
ಎ-೫ ಪತ್ರಿಕೆ-೫ :
ಭಾರತೀಯ ಮತ್ತು ಪಾಶ್ಚಾತ್ಯ ಕಾವ್ಯ ಮೀಮಾಂಸೆ (ಕ್ರೆಡಿಟ್-೦೩) |
|
ಎ-೬ ಪತ್ರಿಕೆ-೬ :
ಕನ್ನಡ, ಜಾನಪದ, ದಲಿತ ಮತ್ತು ಬಂಡಾಯ ಹಾಗೂ ಕಾವ್ಯ ಮೀಮಾಂಸೆ (ಕ್ರೆಡಿಟ್-೦೩) |
|
|
ನಾಲ್ಕನೇ
ಸೆಮಿಸ್ಟರ್ |
ಎ-೭ ಪತ್ರಿಕೆ-೭ :
ಸಂಶೋಧನೆ ಮತ್ತು ವಿಮರ್ಶೆ (ಕ್ರೆಡಿಟ್-೦೩) |
|
ಎ-೮ ಪತ್ರಿಕೆ-೮ :
ಛಂದಸ್ಸು ಮತ್ತು ಜಾನಪದ, ಮಹಿಳಾ ಸಾಹಿತ್ಯ (ಕ್ರೆಡಿಟ್-೦೩) |
PROF. H.T. POTE
Dean, Faculty of Arts
Gulbarga University Kalaburagi
ಪ್ರಾಧ್ಯಾಪಕರು ಹಾಗೂ ನಿರ್ದೇಶಕರು
ಕನ್ನಡ ಅಧ್ಯಯನ ಸಂಸ್ಥೆ
ಗುಲಬರ್ಗಾ ವಿಶ್ವವಿದ್ಯಾಲಯ, ಕಲಬುರಗಿ